BELAGAVI ARMY RALLY 2021 | ಭಾರತೀಯ ಸೇನಾ ಭರ್ತಿ ಬೆಳಗಾವಿ | ARO BELAGAVI RALLY | ARMY BHARTI | 4/2/2021??

1 Просмотры
Издатель
BELAGAVI ARMY RALLY 2021 | ಭಾರತೀಯ ಸೇನಾ ಭರ್ತಿ ಬೆಳಗಾವಿ | ARO BELAGAVI RALLY | ARMY BHARTI | 4/2/2021????????

ಬೆಳಗಾವಿ ಜಿಲ್ಲಾಧಿಕಾರಿಗಳ ಸ್ಪಷ್ಟನೆ..
```````````````````````````````

ಬೆಳಗಾವಿಯ ವಿಟಿಯು ಕ್ರೀಡಾಂಗಣದಲ್ಲಿ ಇಂದಿನಿಂದ [04-02-2021] ಆರಂಭಗೊಂಡಿರುವ ಸೇನಾ ಭರ್ತಿ ರ್ಯಾಲಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೋವಿಡ್-೧೯ ಪರೀಕ್ಷೆ ಅಥವಾ ತಪಾಸಣಾ ವರದಿಯ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ಪಷ್ಟಪಡಿಸಿದ್ದಾರೆ.

ಆರ್.ಟಿ.ಪಿ.ಸಿ.ಆರ್ ಅಥವಾ ಆಂಟಿಜೆನ್ ಸೇರಿದಂತೆ ಯಾವುದೇ ರೀತಿಯ ಕೋವಿಡ್ ಪರೀಕ್ಷೆಯ ಅಗತ್ಯವಿಲ್ಲ. ಆದರೆ ಲಕ್ಷಣ ಇಲ್ಲದಿರುವ ಬಗ್ಗೆ ಯಾವುದಾದರೂ ವೈದ್ಯರಿಂದ ಪಡೆದಿರುವ ಪತ್ರವಿದ್ದರೆ ಸಾಕು ಎಂದು ಅವರು ತಿಳಿಸಿದ್ದಾರೆ.
.
.
.
.
.
.
.
.
#BelagaviArmyRally #AROBelagavi2021 #ArmyRally #EDunewsKarnataka #Army #Rally #Belagavi
Категория
V Rally 4
Комментариев нет.